ಎಥರ್ ಎನರ್ಜಿ (Ather energy) ಹೊಸ 3.7kWh ಬ್ಯಾಟರಿ ಪ್ಯಾಕ್‌ನೊಂದಿಗೆ ತನ್ನ ರಿಜ್ಟಾ S ಫ್ಯಾಮಿಲಿ ಸ್ಕೂಟರ್ ಅನ್ನು ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ್ದು, ಉತ್ತಮ ಪ್ರಿತಿಕ್ರಿಯೆ ವ್ಯಕ್ತವಾಗಿದೆ. ಇದರ ಬೆಲೆಯು ರೂ. 1.37 ಲಕ್ಷ (ಎಕ್ಸ್-ಶೋರೂಂ) ವಿದೆ. ಈ ವೇರಿಯೆಂಟ್ ಅನ್ನು ಉನ್ನತ-ಮಟ್ಟದ Z ವೇರಿಯೆಂಟ್ ಆಯ್ಕೆ ಮಾಡದೆ ದೀರ್ಘ ರೇಂಜ್ ಬಯಸುವವರು ಖರೀದಿಸಬಹುದಾಗಿದೆ. ಈ ಹೊಸ ಬ್ಯಾಟರಿ ಪ್ಯಾಕ್ ಮೂಲಕ ಒಮ್ಮೆ ಚಾರ್ಜ್ ಮಾಡಿದರೆ 159 ಕಿ.ಮೀ IDC-ಪ್ರಮಾಣೀಕೃತ ರೇಂಜ್ ಪಡೆಯಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

Ather Rizta Z Detailed Walkaround

#AtherRizta #AtherEnergy #RiztaZ #ElectricScooter #EVIndia #Ather #FamilyScooter #ElectricVehicle #NewLaunch #TechReview #drivesparkkannada

~PR.158~ED.70~CA.25~##~